libellee ಲೈಬಲೀ
ನಾಮವಾಚಕ

ಮಾನನಷ್ಟ ಮೊಕದ್ದಮೆಯಲ್ಲಿ ಆರೋಪಿ, ಆಪಾದಿತ; ಮಾನನಷ್ಟ ಮೊಕದ್ದಮೆಗೆ ಗುರಿಯಾದವನು; ಮಾನನಷ್ಟ ಮಾಡಿದ ದೂರು ಹೊತ್ತವನು.