libellant ಲೈಬಲಂಟ್‍
ನಾಮವಾಚಕ

(ನ್ಯಾಯಶಾಸ್ತ್ರ) ಮಾನನಷ್ಟ ದಾವೆಗಾರ; ಮಾನಹಾನಿ ಮೊಕದ್ದಮೆಗಾರ; ಮಾನನಷ್ಟ ಮೊಕದ್ದಮೆ ಹೂಡುವವನು.