lias ಲೈಅಸ್‍
ನಾಮವಾಚಕ

(Lias) (ಭೂವಿಜ್ಞಾನ) ಲೈಅಸ್‍:

  1. ಜುರಾಸಿಕ್‍ ಯುಗದ ಶಿಲೆಗಳಲ್ಲಿ, ಪಳೆಯುಳಿಕೆಗಳಿಂದ ಕೂಡಿದ ಜೇಡಿಗಲ್ಲುಗಳು ಮತ್ತು, ಸುಣ್ಣಕಲ್ಲುಗಳುಳ್ಳ ತಳಸ್ತರಗಳು.
  2. ನೀಲಿ ಸುಣ್ಣಗಲ್ಲು; ನೈಋತ್ಯ ಇಂಗ್ಲೆಂಡಿನಲ್ಲಿ ಸಿಕ್ಕುವ ಒಂದು ಬಗೆಯ ನೀಲಿ ಬಣ್ಣದ ಸುಣ್ಣಕಲ್ಲು.