liaison ಲಿಏಸಾನ್‍
ನಾಮವಾಚಕ
  1. (ಮುಖ್ಯವಾಗಿ ಸೇನಾಬಲಗಳ ಯಾ ಸೇನಾದಳಗಳ ನಡುವಣ) ಸಂಬಂಧ; ಸಂಪರ್ಕ.
  2. (ಸ್ತ್ರೀ ಪುರುಷರ) ಅಕ್ರಮ (ಪ್ರಣಯ ಯಾ ದೇಹ) ಸಂಬಂಧ.
  3. (ಹ್ರೆಂಚ್‍ ಭಾಷೆಯಲ್ಲಿ) ಸಂಧ್ಯುಚ್ಚಾರಣೆ; ಸಾಮಾನ್ಯವಾಗಿ ಉಚ್ಚರಿಸದಿರುವ ಪದಾಂತ ವ್ಯಂಜನವನ್ನು ಸ್ವರದಿಂದ ಯಾ ಉಚ್ಚರಿಸದ ಹಕಾರದಿಂದ ಮೊದಲಾಗುವ ಪದದೊಡನೆ ಸೇರಿಸಿ ಒಟ್ಟಿಗೆ ಉಚ್ಚರಿಸುವುದು: d’Arthur ದಾ’ರ್ಥರ್‍.
  4. ‘ಸಾಸ್‍’ (ಒಂದು ಬಗೆಯ ಗೊಜ್ಜು) ಗಟ್ಟಿ ಬರಲು ಅದಕ್ಕೆ ಹಾಕುವ ವಸ್ತು.