See also 2ley
1ley ಲೇ
ನಾಮವಾಚಕ

ಹುಲ್ಲಿನ ಮೈದಾನ; ಶಾದ್ವಲ; ತೃಣಾವೃತ ಭೂಮಿ; ತಾತ್ಕಾಲಿಕವಾಗಿ ಹುಲ್ಲಿನಿಂದ ಮುಚ್ಚಿದ ನೆಲ.

See also 1ley
2ley ಲೀ, ಲೇ
ನಾಮವಾಚಕ

ನೇರ ಜಾಡು; (ಸಾಮಾನ್ಯವಾಗಿಎರಡು ಬೆಟ್ಟಗಳ ನಡುವೆ ಸಾಗುವ) ಪ್ರಾಗೈತಿಹಾಸಿಕ ದಾರಿಯ ಊಹಾತ್ಮಕ ನೇರಜಾಡು, ಸರಳರೇಖೆ.