lexigraphy ಲೆಕ್ಸಿಗ್ರಹಿ
ನಾಮವಾಚಕ

ಪದಲಿಪಿ; ವರ್ಣಪದ ಪದ್ಧತಿ; ಅಕ್ಷರಪದ ಪದ್ಧತಿ; ಪ್ರತಿವರ್ಣವೂ ಯಾ ಅಕ್ಷರ ಸಂಕೇತವೂ ಒಂದು ಪದವನ್ನು ಸೂಚಿಸುವ ಬರವಣಿಗೆಯ (ಉದಾಹರಣೆಗೆ ಚೀನೀಯರ) ಪದ್ಧತಿ.