lexicon ಲೆಕ್ಸಿಕನ್‍
ನಾಮವಾಚಕ
  1. (ಮುಖ್ಯವಾಗಿ ಗ್ರೀಕ್‍, ಹೀಬ್ರೂ, ಸಿರಿಯಾಕ್‍, ಅರ್ಯಾಬಿಕ್‍, ಮೊದಲಾದ ಭಾಷೆಗಳ) ನಿಘಂಟು; ಕೋಶ; ಕೋಷ.
  2. (ಒಬ್ಬ ವ್ಯಕ್ತಿ, ಭಾಷೆ, ಜ್ಞಾನಶಾಖೆ, ಮೊದಲಾದವುಗಳ) ಶಬ್ದಭಂಡಾರ; ಪದಸಂಗ್ರಹ; ಶಬ್ದಸಂಪತ್ತು.