lexicology ಲೆಕ್ಸಿಕಾಲಜಿ
ನಾಮವಾಚಕ

ನಿಘಂಟುಶಾಸ್ತ್ರ; ಕೋಶವಿಜ್ಞಾನ; ಪದಗಳ ರೂಪ, ಚರಿತ್ರೆ ಮತ್ತು ಅರ್ಥಗಳನ್ನು ಕುರಿತ ಅಧ್ಯಯನ.