lexically ಲೆಕ್ಸಿಕಲಿ
ಕ್ರಿಯಾವಿಶೇಷಣ
  1. ಪದಗಳ ಯಾ ಶಬ್ದಗಳ ದೃಷ್ಟಿಯಿಂದ.
  2. ನಿಘಂಟಿನಂತೆ; ಕೋಶದ ಪ್ರಕಾರ.
  3. ನಿಘಂಟಿನ, ಕೋಶದ – ರೀತಿಯಲ್ಲಿ.