lexical ಲೆಕ್ಸಿಕ್‍(ಕ)ಲ್‍
ಗುಣವಾಚಕ
  1. (grammatical, syntactical, ಎಂಬುವಕ್ಕೆ ವಿರುದ್ಧವಾಗಿ) (ಯಾವುದೇ ಭಾಷೆಯ) ಪದಗಳು; ಶಬ್ದಗಳ; ಮಾತುಗಳ.
  2. ನಿಘಂಟಿನ; (ಶಬ್ದ)ಕೋಶದ; ಕೋಶೀಯ.
  3. ನಿಘಂಟಿನ ರೀತಿಯ; ಕೋಶದಂಥ.