lexeme ಲೆಕ್ಸೀಮ್‍
ನಾಮವಾಚಕ

(ಭಾಷಾಶಾಸ್ತ್ರ) ಪದಿಮೆ; ಮೂಲ – ಪದಾಂಶ, ಪದಖಂಡ; ಭಾಷೆಯೊಂದರ ಕನಿಷ್ಠ ಪದಭಾಗ; ಒಂದು ಅಥವಾ ಹಲವು ಪದಗಳಿಂದ ಕೂಡಿದ್ದು, ಅದರ ಖಂಡಗಳು ಯಾ ವಿಭಾಗಗಳು ಒಟ್ಟು ಪದದ ಅರ್ಥವನ್ನು ಸ್ವತಂತ್ರವಾಗಿ ಕೊಡದಿರುವ ಪದದ ಮೂಲಖಂಡ, ಪದದ ಮೂಲಾಂಶ.