lewdly ಲ್ಯೂಡ್‍ಲಿ
ಕ್ರಿಯಾವಿಶೇಷಣ
  1. ಕಾಮುಕವಾಗಿ; ಲಂಪಟತೆಯಿಂದ; ಲಂಡತನದಿಂದ.
  2. ಅಶ್ಲೀಲವಾಗಿ; ಅಸಭ್ಯವಾಗಿ.