lewd ಲ್ಯೂಡ್‍
ಗುಣವಾಚಕ
  1. (ಗತಪ್ರಯೋಗ) ತುಚ್ಛ; ನೀಚ; ಕ್ಷುದ್ರ; ಕ್ಷುಲ್ಲಕ.
  2. ಕಾಮುಕ; ಲಂಪಟ; ಲಂಡ; ವ್ಯಭಿಚಾರ ಪ್ರವೃತ್ತಿಯ.
  3. ಹಲ್ಕಾ; ಬಂಡು; ಅಶ್ಲೀಲ; ಅಸಭ್ಯ; ಅಯೋಗ್ಯ; ಲಜ್ಜೆಗೇಡಿ; ಮರ್ಯಾದೆಯಿಲ್ಲದ.