levity ಲೆವಿಟಿ
ನಾಮವಾಚಕ
  1. ವಿಚಾರಶೂನ್ಯತೆ; ವಿಚಾರರಹಿತತೆ.
  2. ಅಕಾಲಿಕ – ತಮಾಷೆ, ವಿನೋದ, ಹಾಸ್ಯ.
  3. ಚಾಂಚಲ್ಯ; ಚಪಲತೆ; ಚಂಚಲತೆ.
  4. ಹುಡುಗಾಟಿಕೆ; ಲಾಘವ(ತೆ); (ಘನತೆಯಿಲ್ಲದ ಯಾ ಗಾಂಭೀರ್ಯವಿಲ್ಲದ) ಹಗುರ – ನಡೆವಳಿಕೆ, ಸ್ವಭಾವ.
  5. (ಪ್ರಾಚೀನ ಪ್ರಯೋಗ) ಹಗುರತೆ; ಲಘಿಮೆ; ಲಾಘವ; ಹಗುರವಾಗಿರುವುದು; ತೂಕ ಕಡಿಮೆ ಇರುವುದು.