levitator ಲೆವಿಟೇಟರ್‍
ನಾಮವಾಚಕ

ಪ್ರೇತೋತ್ಥಾಪಕ:

  1. ಪ್ರೇತವು ಮೇಲೇರಿ ಬಂದು ವಾಯುವಿನಲ್ಲಿ ಅಲೆಯುತ್ತದೆಂಬುದರಲ್ಲಿ ನಂಬಿಕೆಯಿರುವವನು.
  2. ಪ್ರೇತೋತ್ಥಾಪನ ಮಾಡುವವ; ಪ್ರೇತವು ಮೇಲೆದ್ದು ಬಂದು ಅಲೆಯುವಂತೆ ಮಾಡುವ ಶಕ್ತಿಯಿದೆಯೆಂದು ಹೇಳಿಕೊಳ್ಳುವವ.