leviratic ಲೀ(ಲೆ)ವಿರ್ಯಾಟಿಕ್‍
ಗುಣವಾಚಕ

(ಪ್ರಾಚೀನ ಯೆಹೂದ್ಯರು ಮೊದಲಾದ ಕೆಲವು ಜನಾಂಗಗಳಲ್ಲಿ ಬಳಕೆಯಲ್ಲಿದ್ದ) ನಿಯೋಗ ಪದ್ಧತಿಯ; ಮೃತನ ಪತ್ನಿಯನ್ನು ಆತನ ಸೋದರ ಮದುವೆಯಾಗಲೇ ಬೇಕೆಂಬ ಪದ್ಧತಿಯ, ಕಟ್ಟುಪಾಡಿನ, ಯಾ ಆ ಪದ್ಧತಿಗೆ ಸಂಬಂಧಿಸಿದ ಯಾ ಪದ್ಧತಿಗೆ ಅನುಸಾರವಾದ.