levirate ಲೀ(ಲೆ)ವಿರಟ್‍
ನಾಮವಾಚಕ

ನಿಯೋಗಪದ್ಧತಿ; (ಪ್ರಾಚೀನ ಯೆಹೂದ್ಯರು ಮೊದಲಾದ ಕೆಲವು ಜನಾಂಗಗಳಲ್ಲಿ ಬಳಕೆಯಲ್ಲಿದ್ದ) ಮೃತನ ಪತ್ನಿಯನ್ನು, ಕೆಲವು ಸಂದರ್ಭಗಳಲ್ಲಿ, ಆತನ ಸೋದರ ಮದುವೆಯಾಗಲೇಬೇಕೆಂಬ ಪದ್ಧತಿ, ಕಟ್ಟಳೆ.