levigation ಲೆವಿಗೇಷನ್‍
ನಾಮವಾಚಕ
  1. ಚೂರ್ಣೀಕರಣ; ನಯವಾದ, ಒಂದೇ ಸಮನಾದ ಪುಡಿ ಮಾಡುವುದು.
  2. ಪೇಷಣ; ನುಣ್ಣಗೆ ಅರೆಯುವುದು.