leviable ಲೆವಿಅಬ್‍ಲ್‍
ಗುಣವಾಚಕ

(ತೆರಿಗೆ, ಸುಂಕ, ಮೊದಲಾದವುಗಳ ವಿಷಯದಲ್ಲಿ) ವಿಧಿಸಲಾಗುವ; ವಿಧಿಸಲರ್ಹ; ವಿಧಿಸಲು ತಕ್ಕ.