level-headedly ಲೆವಲ್‍ಹೆಡಿಡ್‍ಲಿ
ಕ್ರಿಯಾವಿಶೇಷಣ

ಸಮಚಿತ್ತದಿಂದ; ಸಮಬುದ್ಧಿಯಿಂದ; ಶಾಂತಚಿತ್ತದಿಂದ; ವಿವೇಕದಿಂದ.