levator ಲಿವೇಟರ್‍
ನಾಮವಾಚಕ

(ಅಂಗರಚನಾಶಾಸ್ತ್ರ) ಎತ್ತುಸ್ನಾಯು; ಉತ್ಥಾಪಕ ಸ್ನಾಯು; ಯಾವುದೇ ಅಂಗ ಯಾ ಅಂಗಭಾಗವನ್ನು ಎತ್ತಲು ನೆರವಾಗುವ ಸ್ನಾಯು.