leukaemic ಲೂಕೀಮಿಕ್‍
ಗುಣವಾಚಕ
  1. ಲೂಕೀಮಿಯದ, ಯಾ ಅದಕ್ಕೆ ಸಂಬಂಧಿಸಿದ ಯಾ ಆ ರೋಗ ತಗುಲಿದ.
  2. ಬಿಳಿಯ ರಕ್ತಕಣ ಹೆಚ್ಚಾಗಿ ಉತ್ಪಾದಿಸುವ.