leukaemia ಲೂಕೀಮಿಅ
ನಾಮವಾಚಕ

(ಅಮೆರಿಕನ್‍ ಪ್ರಯೋಗ leukemia). (ವೈದ್ಯಶಾಸ್ತ್ರ) ಲೂಕೀಮಿಯ; ಬಿಳಿ ನೆತ್ತರು ರೋಗ; ರಕ್ತ ಕ್ಯಾನ್ಸರ್‍; ಮೂಳೆನೆಣ ಮತ್ತು ಇತರ ರಕ್ತ ಉತ್ಪಾದಿಸುವ ಅಂಗಗಳು ವಿಪರೀತ ಬಿಳಿಯ ರಕ್ತಕಣಗಳನ್ನು ತಯಾರಿಸುವ ಒಂದು ವ್ಯಾಧಿ.