leucotomy ಲೂಕಾಟಮಿ
ನಾಮವಾಚಕ
(ಬಹುವಚನ leucotomies).

(ಶಸ್ತ್ರವೈದ್ಯ) ಲೂಕಾಟಮಿ; (ಹಿಂದೆ) ಕೆಲವು ಬಗೆಯ ಮಾನಸಿಕ ವ್ಯಾಧಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಮಿದುಳಿನೊಳಕ್ಕೆ ಚಾಕು ಹಾಕಿ ನರಗಳನ್ನು ಕತ್ತರಿಸುವುದು (= lobotomy).