leucotome ಲೂಕಟೋಮ್‍
ನಾಮವಾಚಕ

(ಶಸ್ತ್ರವೈದ್ಯ) ಲ್ಯೂಕೊಟೋಮ್‍; ಮಿದುಳಿನ ಚಿಕಿತ್ಸೆಗೆ ಬಳಸುವ ತಿರುಗುವ ಅಲಗುಳ್ಳ ಒಂದು ಬಗೆಯ ಚಾಕು ಯಾ ಸೂಜಿ.