leucocyte ಲೂಕಸೈಟ್‍
ನಾಮವಾಚಕ

(leukocyte ಎಂದೂ ಪ್ರಯೋಗ)

  1. ಬಿಳಿಯ ರಕ್ತದ ಕಣ; ಶ್ವೇತ ರಕ್ತಕಣ.
  2. ಸನಾಭಿ ರಕ್ತಕೋಶ; ನ್ಯೂಕ್ಲಿಯಸ್‍ ಉಳ್ಳ ರಕ್ತದ ಜೀವಕೋಶ.