lettuce ಲೆಟಿಸ್‍
ನಾಮವಾಚಕ

ಲೆಟಿಸ್‍:

  1. ಕೋಸಂಬರಿ ಮಾಡಲು ಬಳಸುವ ಗರಿಮುರಿಯಾಗಿರುವ ಒಂದು ಬಗೆಯ (ತೋಟದ) ಸೊಪ್ಪು.
  2. ಲೆಟಿಸ್‍ ಅನ್ನು ಹೋಲುವ ಯಾವುದೇ ಸೊಪ್ಪು.
ಪದಗುಚ್ಛ
  1. cabbage lettuce ಕೋಸುಗೆಡ್ಡೆಯಂಥ ಲೆಟಿಸ್‍.
  2. cos lettuce ಕೋಸ್‍ ಲೆಟಿಸ್‍; ಏಜಿಯನ್‍ ಸಮುದ್ರದಲ್ಲಿ ಡೊಡೆಕನೀಸ್‍ ದ್ವೀಪಸ್ತೋಮಕ್ಕೆ ಸೇರಿದ ಕೋಸ್‍ ದ್ವೀಪ (ಈಗ ಸ್ತಾನ್‍ಚಿಯೋ ದ್ವೀಪ)ದಲ್ಲಿ ಬೆಳೆಯುವ ಲೆಟಿಸ್‍ ಜಾತಿ.