lettering ಲೆಟರಿಂಗ್‍
ನಾಮವಾಚಕ
  1. ಲಿಪ್ಯಂಕನ; ಅಕ್ಷರಾಂಕನ; ಅಕ್ಷರಗಳನ್ನು ಬರೆಯುವ ಯಾ ಕೊರೆಯುವ ವಿಧಾನ.
  2. (ಪುಸ್ತಕ, ಶಾಸನ, ಮೊದಲಾದವುಗಳಲ್ಲಿ ಬಳಸಿರುವ) ಅಕ್ಷರ ನಮೂನೆ; ಲಿಪಿರೂಪ.