letterhead ಲೆಟರ್‍ಹೆಡ್‍
ನಾಮವಾಚಕ

ಲೆಟರ್‍ಹೆಡ್‍;

  1. ಸಾಮಾನ್ಯವಾಗಿಸಂಸ್ಥೆಯ ಹೆಸರು ಮತ್ತು ವಿಳಾಸವನ್ನೂ, ಉದ್ಯಮದ ಸ್ವರೂಪವನ್ನೂ ಮುದ್ರಿಸಿರುವ ಹಾಳೆ.
  2. ಹಾಗೆ ಮುದ್ರಿಸಿರುವ ಹಾಳೆಯ ಮೇಲಿನ ಶೀರ್ಷಿಕೆ, ತಲೆಬರಹ.