letterer ಲೆಟರರ್‍
ನಾಮವಾಚಕ

ಲಿಪಿಕಾರ; ಅಕ್ಷರಲೇಖಕ; ಅಕ್ಷರಕಾರ:

  1. ವಾಣಿಜ್ಯೋದ್ದೇಶಗಳಿಗಾಗಿ ಅಕ್ಷರಗಳನ್ನು ಬರೆಯುವವ.
  2. ಕಂಪೆನಿಯ ಹೆಸರುಗಳನ್ನೋ ಇತರ ಅಕ್ಷರಗಳನ್ನೋ ವಾಣಿಜ್ಯ ವಾಹನಗಳ ಮೇಲೆ ಬರೆಯುವವ.
  3. ಕಲ್ಲುಗಳ ಮೇಲೆ ಅಕ್ಷರಗಳನ್ನು ಕೆತ್ತುವ ಕುಶಲಕರ್ಮಿ.