letter-writer ಲೆಟರ್‍ರೈಟರ್‍
ನಾಮವಾಚಕ
  1. ಪತ್ರ ಲೇಖಕ:
    1. ಪತ್ರಕಾರ; ಕಾಗದ ಪತ್ರ ಬರೆಯುವ ವ್ಯಕ್ತಿ.
    2. ಪತ್ರಲೇಖಕ (ಯಂತ್ರ).
  2. ಪತ್ರಲೇಖನ ಕಲೆಯ ಬಗ್ಗೆ ಮಾರ್ಗದರ್ಶನ ನೀಡುವ ಪುಸ್ತಕ.