letter-paper ಲೆಟರ್‍ಪೇಪರ್‍
ನಾಮವಾಚಕ

ಪತ್ರ ವ್ಯವಹಾರದ ಕಾಗದ; ಪತ್ರಲೇಖನ ಕಾಗದ; ಪತ್ರ ಬರೆಯುವುದಕ್ಕೆ ಬಳಸುವ ಕಾಗದದ ನಮೂನೆ.