letter-lock ಲೆಟರ್‍ಲಾಕ್‍
ನಾಮವಾಚಕ

ಅಕ್ಷರಬೀಗ; ಲಿಪಿಬೀಗ; ನಿರ್ದಿಷ್ಟ ಅಕ್ಷರಗಳನ್ನು ಜೋಡಿಸಿ ಬೀಗ ಹಾಕಿ ಆ ಪದವನ್ನು ಮತ್ತೆ ಜೋಡಿಸಿದರೆ ಮಾತ್ರವೇ ತೆರಯಲಾಗುವ ಬೀಗ.