letter-card ಲೆಟರ್‍ಕಾರ್ಡ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಮಡಿಕೆ ಕಾರ್ಡು; ಬರೆದ ಮೇಲೆ ಮಡಿಸಿ ಅಂಟಿಸಲು ಅನುಕೂಲಿಸುವಂತೆ ಏಣಿಗೆ ಗೋಂದು ಬಳಿದಿರುವ ಅಂಚೆ ಕಾಗದ.