letter-book ಲೆಟರ್‍ಬುಕ್‍
ನಾಮವಾಚಕ

ಟಪಾಲು ಪುಸ್ತಕ; ಪತ್ರವ್ಯವಹಾರದ ಪುಸ್ತಕ; ಪತ್ರ ವ್ಯವಹಾರವನ್ನೆಲ್ಲ ದಾಖಲೆಗಾಗಿ ನಕಲು ಮಾಡಿದ ಪುಸ್ತಕ.