letter-bomb ಲೆಟರ್‍ಬಾಮ್‍
ನಾಮವಾಚಕ

ಲಕೋಟೆ ಬಾಂಬು; ಉಗ್ರಗಾಮಿಗಳು ಬಳಸುವ, ಅಂಚೆ ಲಕೋಟೆಯ ರೂಪದಲ್ಲಿರುವ ಸ್ಫೋಟಕ ಸಾಧನ.