lethargic ಲಿತಾರ್ಜಿಕ್‍
ಗುಣವಾಚಕ
  1. (ವೈದ್ಯಶಾಸ್ತ್ರ) ರೋಗದ ಮಂಪರಿನ; ಅತಿನಿದ್ರೆಯುಳ್ಳ.
  2. ತಾಮಸ; ಜಡ; ಆಲಸ; ಜಡಸ್ವಭಾವದ; ಮಾಂದ್ಯ ಪ್ರಕೃತಿಯ; ಆಲಸ್ಯದಿಂದ ವರ್ತಿಸುವ; ತಾಮಸ ಸ್ಥಿತಿಯ ಯಾ ಪ್ರವೃತ್ತಿಯ.
  3. ನಿರಾಸಕ್ತಿಯ; ನಿರುತ್ಸಾಹದ; ಉತ್ಸಾಹಶೂನ್ಯ; ಚಟುವಟಿಕೆಯೇ ಇಲ್ಲದ.
  4. ಮಂಪರುಗೊಳಿಸುವ; ಜಡತೆಯನ್ನುಂಟು ಮಾಡುವ: lethargic music ಮಂಪರುಗೊಳಿಸುವಂಥ ಸಂಗೀತ.