let-off ಲೆಟ್‍ಆಹ್‍
ನಾಮವಾಚಕ

ಪಾರು; ಪಾರಾಗುವ ಅವಕಾಶ; ಪಾರಾಗುವ ಯಾ ತಪ್ಪಿಸಿಕೊಳ್ಳುವ ಅವಕಾಶ; ಮುಖ್ಯವಾಗಿ ಕ್ರಿಕೆಟ್ಟಿನಲ್ಲಿ ಹಿಡಿಯಬಹುದಾಗಿದ್ದ ಕ್ಯಾಚನ್ನು ಬಿಡುವುದು ಮೊದಲಾದವುಗಳ ಮೂಲಕ ಒದಗಬಹುದಾಗಿದ್ದ ಔಟಾಗುವುದನ್ನು ತಪ್ಪಿಸಿಕೊಳ್ಳುವುದು.