lest ಲೆಸ್ಟ್‍
ಸಂಯೋಜಕಾವ್ಯಯ
  1. (ಹಾಗೆ) ಆಗದಿರಲೆಂದು; ಆಗದಂತೆ; ಆಗದ ಹಾಗೆ: lest we forget ನಾವು ಮರೆಯದಿರಲೆಂದು.
  2. (ಹಾಗೆ) ಆಗುವ ಶಂಕೆಯಿಂದ ಯಾ ಭಯದಿಂದ: afraid lest we should be late ನಾವು ತಡವಾಗುತ್ತೇವೆಂಬ ಶಂಕೆಯಿಂದ, ಭಯದಿಂದ.