lesseeship ಲೆಸೀಷಿಪ್‍
ನಾಮವಾಚಕ

(ಕರಾರು ಪ್ರಕಾರ ಮನೆ, ನಾಟಕ ಶಾಲೆ, ಜಮೀನು, ಮೊದಲಾದವುಗಳ) ಗುತ್ತಿಗೆದಾರಿಕೆ; ಗೇಣಿದಾರಿಕೆ; ಅನುಭೋಗದಾರಿಕೆ; ಅನುಭವದಾರಿಕೆ; ಭೋಗ್ಯದಾರಿಕೆ.