lesion ಲೀಸ್‍(ಸ)ನ್‍
ನಾಮವಾಚಕ
  1. ಹಾನಿ; ನಷ್ಟ.
  2. ಕೆಡುಕು; ಬಾಧೆ.
  3. (ವೈದ್ಯಶಾಸ್ತ್ರ) ಅಂಗಹಾನಿ; ಒಂದು ಅಂಗದ ಕ್ರಿಯೆಯಲ್ಲಿ ಯಾ ಅದರ ಅಂಗಾಂಶ ರಚನೆಯಲ್ಲಿ ರೋಗಸೂಚಕ ಬದಲಾವಣೆ.