See also 2lesbian
1lesbian ಲೆಸ್‍ಬಿಅನ್‍
ನಾಮವಾಚಕ

ಸಲಿಂಗಕಾಮಿನಿ; ಸಲಿಂಗಸ್ತ್ರೀಕಾಮಿ; ಇನ್ನೊಂದು ಹೆಣ್ಣನ್ನು ಕಾಮಿಸುವ ಹೆಣ್ಣು.

See also 1lesbian
2lesbian ಲೆಸ್‍ಬಿಅನ್‍
ಗುಣವಾಚಕ
  1. ಹೆಂಗಸಿನ ಸಲಿಂಗಕಾಮಕ್ಕೆ ಸಂಬಂಧಿಸಿದ; ಸಲಿಂಗ ಸ್ತ್ರೀ ಕಾಮದ.
  2. (Lesbian) (ಗ್ರೀಸಿನ) ಲೆಸ್ಬಾಸ್‍ ದ್ವೀಪದ.