leptospirosis ಲೆಪ್ಟಸ್ಪಿರೋಸಿಸ್‍
ನಾಮವಾಚಕ

ಲೆಪ್ಟಸ್ಪಿರೋಸಿಸ್‍; ಲೆಪ್ಟೊಸ್ಪೈರ ಕುಲದ ಬ್ಯಾಕ್ಟೀರಿಯಗಳಿಂದ ದಂಶಕಗಳು, ನಾಯಿಗಳು ಮತ್ತಿತರ ಸಸ್ತನಿಗಳಿಗೆ ಬರುವ, ಮತ್ತು ಮನುಷ್ಯರಿಗೂ ಹರಡಬಹುದಾದ ಒಂದು ಅಂಟುರೋಗ.