See also 2lento
1lento ಲೆಂಟೋ
ಗುಣವಾಚಕ

(ಸಂಗೀತ) ವಿಳಂಬಿತ; ನಿಧಾನವಾದ; ವಿಳಂಬದ.

See also 1lento
2lento ಲೆಂಟೋ
ಕ್ರಿಯಾವಿಶೇಷಣ

(ಸಂಗೀತ) ನಿಧಾನವಾಗಿ; ವಿಳಂಬದಲ್ಲಿ; ವಿಳಂಬವಾಗಿ.