lenticel ಲೆನ್ಟಿಸೆಲ್‍
ನಾಮವಾಚಕ

(ಸಸ್ಯವಿಜ್ಞಾನ) ಉಬ್ಬುತೂತು; ಗುಪಟೆ, ಬುಗಟೆ – ರಂಧ್ರ; ದಾರುಯುಕ್ತ ಸಸ್ಯಗಳ ಕಾಂಡಗಳಲ್ಲಿ ಉಬ್ಬಿಕೊಂಡಿರುವ ರಂಧ್ರಗಳಲ್ಲೊಂದು (ಈ ರಂಧ್ರಗಳು ಸಸ್ಯಗಳ ಒಳಗಿನ ಊತಕಗಳಿಗೂ ಹೊರಗಿನ ವಾತಾವರಣಕ್ಕೂ ನಡುವೆ ಅನಿಲ ವಿನಿಮಯಕ್ಕೆ ಸಹಾಯ ಮಾಡುತ್ತವೆ).