leno ಲೀನೋ
ನಾಮವಾಚಕ
(ಬಹುವಚನ lenos).

ಲೀನೋ; ಹೆಣೆಯಲು ಮುಂಚೆ ಹಾಸುದಾರಗಳನ್ನು ಜೋಡಿಯಾಗಿ ಹೊಸೆದು, ಜಾಲರಿ ಜಾಲರಿಯಾಗಿ ನೆಯ್ದ ಬಟ್ಟೆ.