lenience ಲೀನಿಅನ್ಸ್‍
ನಾಮವಾಚಕ
  1. ಸಹನೆ; ತಾಳ್ಮೆ; ಸಹಿಷ್ಣುತೆ; ಸೈರಣೆ.
  2. ಮೃದುತ್ವ; ಸೌಮ್ಯತೆ; ದಯಾಪರತೆ.
  3. (ಶಿಕ್ಷೆ ಮೊದಲಾದವುಗಳ ವಿಷಯದಲ್ಲಿ) ಸೌಮ್ಯತೆ; ಕಠಿಣವಲ್ಲದಿರುವಿಕೆ.