lengthy ಲೆನ್ತಿ, ಲೆಂಕ್ತಿ
ಗುಣವಾಚಕ
( ತರರೂಪ lengthier, ತಮರೂಪ lengthiest).
  1. ಬಹಳ ಉದ್ದವಾದ; ಅತಿದೀರ್ಘವಾದ.
  2. (ಭಾಷಣ, ಲೇಖನ, ಶೈಲಿ, ಭಾಷಣಕಾರ, ಮೊದಲಾದವರ ವಿಷಯದಲ್ಲಿ)
    1. ಬಹಳ ಉದ್ದವಾದ; ಅತಿದೀರ್ಘವಾದ; ವಿಪರೀತ ಲಂಬಿಸಿದ.
    2. ಶಬ್ದಬಾಹುಳ್ಯದ; ಅತಿಯಾಗಿ ಪದತುಂಬಿದ.
    3. ಬೇಸರ ಹಿಡಿಸುವ; ಜುಗುಪ್ಸೆ ತರುವ; ಚಿಟ್ಟು ಬರಿಸುವ.