lengthman ಲೆನ್ತ್‍ಮನ್‍
ನಾಮವಾಚಕ
(ಬಹುವಚನ lengthmen).

(ಬ್ರಿಟಿಷ್‍ ಪ್ರಯೋಗ) ರಸ್ತೆಯ ಯಾ ರೈಲು ದಾರಿಯ ಒಂದು ವಿಭಾಗವನ್ನು ನೋಡಿಕೊಳ್ಳುವವ.