lengthiness ಲೆನ್ತಿನಿಸ್‍, ಲೆಂಕ್ತಿನಿಸ್‍
ನಾಮವಾಚಕ

(ಭಾಷಣ, ಲೇಖನ, ಶೈಲಿ, ಭಾಷಣಕಾರ, ಮೊದಲಾದವರ ವಿಷಯದಲ್ಲಿ)

  1. ವಿಪರೀತ ಉದ್ದವಾಗಿರುವಿಕೆ; ಅತಿ ದೀರ್ಘತೆ.
  2. ಶಬ್ದಾಧಿಕ್ಯ; ಶಬ್ದಬಾಹುಳ್ಯ; ಅತಿಯಾಗಿ ಶಬ್ದಗಳನ್ನು ಬಳಸುವಿಕೆ.
  3. ಬೇಸರ ತರುವಿಕೆ; ಜುಗುಪ್ಸೆ ಹುಟ್ಟಿಸುವಂತಿರುವುದು.